ಸುರಕ್ಷತಾ ಕೇಂದ್ರ

  • ಖಾಸಗಿ ಖಾತೆಯು ನೀವು ಸ್ವೀಕರಿಸುವ ಅನುಸರಿಸುವವರ ವಿನಂತಿಗಳನ್ನು ಅನುಮೋದಿಸಲು ಅಥವಾ ತಿರಸ್ಕರಿಸಲು ನಿಮಗೆ ಅವಕಾಶ ನೀಡುತ್ತದೆ. ಆದರೂ, ನಿಮಗೆ ಯಾರೆಲ್ಲಾ ಸಂದೇಶ ಕಳುಹಿಸಬಹುದು ಎಂಬುದನ್ನು ಸಾರ್ವಜನಿಕ ಖಾತೆಯನ್ನು ಬಳಸಿ ಸಹ ನೀವು ನಿಯಂತ್ರಿಸಬಹುದು. ಹೆಚ್ಚು ತಿಳಿದುಕೊಳ್ಳಿ
  • ನಿಮ್ಮ ವಿಷಯವನ್ನು ಕಾಣಿಸದ ಹಾಗೆ ಮಾಡಲು ಅಥವಾ ನಿಮಗೆ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದಂತೆ ಮಾಡಲು ನೀವು ಬೇರೊಬ್ಬ ಬಳಕೆದಾರರನ್ನು ಶಾಶ್ವತವಾಗಿ ಸಹ ನಿರ್ಬಂಧಿಸಬಹುದು. ಹೆಚ್ಚು ತಿಳಿದುಕೊಳ್ಳಿ
  • ನಿಮಗೆ ಯಾರೋ ಕಿರುಕುಳ ನೀಡುತ್ತಿದ್ದಾರೆ ಎಂದು ಅನಿಸಿದರೆ ಅಥವಾ ಅವರು ನಿಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರೆ, ದಯವಿಟ್ಟು ಅವರನ್ನು ವರದಿ ಮಾಡಿ, ಹೀಗೆ ವರದಿ ಮಾಡಿದಾಗ ನಮ್ಮ ಮಾಡರೇಶನ್ ತಂಡವು ಅದನ್ನು ಪರಿಶೀಲಿಸಬಹುದು ಮತ್ತು ಸೂಕ್ತ ಕ್ರಮವನ್ನು ಕೈಗೊಳ್ಳಬಹುದು. ಹೆಚ್ಚು ತಿಳಿದುಕೊಳ್ಳಿ