ಸುರಕ್ಷತಾ ಕೇಂದ್ರ

ನಮ್ಮ ಬಳಕೆದಾರರ ಗೌಪ್ಯತೆ ಮತ್ತು ಹಕ್ಕುಗಳನ್ನು ಗೌರವಿಸುವುದರ ಜೊತೆಗೆ ಕಾನೂನು ಜಾರಿ ಇಲಾಖೆಗೆ ನೆರವಾಗುವ ಬದ್ಧತೆಯನ್ನು ನಾವು ಹೊಂದಿದ್ದೇವೆ.

TikTok, ಒಂದು ವಿನಂತಿಯ ನಂತರ ಇನ್ನೊಂದು ವಿನಂತಿಯ ಆಧಾರದಲ್ಲಿ ತುರ್ತು ವಿನಂತಿಗಳನ್ನು ಮೌಲ್ಯಮಾಪನ ಮಾಡುತ್ತದೆ. ಒರ್ವ ವ್ಯಕ್ತಿಗೆ ಗಂಭೀರ ದೈಹಿಕ ಗಾಯದ ಅಥವಾ ಮರಣವುಂಟಾಗುವ ಅಪಾಯವನ್ನು ಒಳಗೊಂಡಿರುವ ತುರ್ತು ಪರಿಸ್ಥಿತಿಯ ಬಗ್ಗೆ ನಮಗೆ ಸದ್ಭಾವನೆಯ ಮಾಹಿತಿ ಸಿಕ್ಕರೆ, ಹಾನಿಯನ್ನು ತಡೆಯಲು, ಅನ್ವಯಿಸುವ ಕಾನೂನಿನ ಅಡಿಯಲ್ಲಿ ನಾವು ಅಗತ್ಯ ಮಾಹಿತಿಯನ್ನು ಒದಗಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು https://www.tiktok.com/en/law-enforcement/ ಗೆ ಭೇಟಿ ನೀಡಿ