ಸುರಕ್ಷತಾ ಕೇಂದ್ರ

ಜಗತ್ತಿನ ಸೃಜನಶೀಲತೆ, ತಿಳುವಳಿಕೆ ಮತ್ತು ಪ್ರತಿದಿನದ ಜೀವನದ ಕ್ಷಣಗಳನ್ನು ಸೆರೆಹಿಡಿಯುವುದು ಮತ್ತು ಅವುಗಳನ್ನು ಪ್ರಸ್ತುತಪಡಿಸುವುದು TikTok ನ ಉದ್ದೇಶವಾಗಿದೆ. ಸೃಜನಶೀಲತೆ ಮತ್ತು ಅಭಿವ್ಯಕ್ತಿಯನ್ನು ವರ್ಧಿಸುವ ಒಂದು ಜಾಗತಿಕ ಸಮುದಾಯವಾಗಿ, ಈ ಸಮುದಾಯದಲ್ಲಿ ಬಳಕೆದಾರರು ಸುರಕ್ಷಿತ ಮತ್ತು ಆರಾಮದಾಯಕವಾಗಿದ್ದಾರೆಂದು ಭಾವಿಸುವುದು ಅತಿ ಮುಖ್ಯವಾಗಿರುತ್ತದೆ. ನಮ್ಮ ಸಮುದಾಯಕ್ಕೆ ಸಕಾರಾತ್ಮಕ ಮತ್ತು ಸುರಕ್ಷಿತ ಪರಿಸರವನ್ನು ಉತ್ತೇಜಿಸಲು ನಮ್ಮ ನೀತಿಗಳು ಮತ್ತು ಪರಿಕರಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು TikTok ಮೋಜಿನ ಕ್ಷಣಗಳನ್ನು ಉಳಿಸಿಕೊಳ್ಳಲು ಮತ್ತು ಎಲ್ಲರನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸಲು, ಬಳಕೆದಾರರು ಈ ಕ್ರಮಗಳನ್ನು ಗೌರವಿಸುತ್ತಾರೆ ಮತ್ತು ಬಳಸಿಕೊಳ್ಳುತ್ತಾರೆ ಎಂದು ನಾವು ನಂಬುತ್ತೇವೆ.